electronic tube
ನಾಮವಾಚಕ

ಇಲೆಕ್ಟ್ರಾನಿಕ್‍ ನಾಳ; ಮೊಹರು ಮಾಡಿದ ಗಾಜಿನ ಯಾ ಲೋಹದ ಕೊಳವೆಯೊಳಗಡೆ ಶೂನ್ಯದಲ್ಲಿ ಯಾ ಅನಿಲದಲ್ಲಿ ಇಲೆಕ್ಟ್ರಾನುಗಳು ಹರಿಯುವಂತೆ ಏರ್ಪಡಿಸಿರುವ ಸಾಧನ.